KK Degree College
KK Degree College KK Degree College

Department of Kannada

  • Home
  • Department of Kannada

ಕನ್ನಡ ವಿಭಾಗ

ಕನ್ನಡ ವಿಭಾಗವು ನಮ್ಮ ಕಾಲೇಜಿನ ಅತ್ಯಂತ ಸಕ್ರಿಯ ಮತ್ತು ಸೃಜನಶೀಲ ಅಕಾಡೆಮಿಕ್ ಘಟಕಗಳಲ್ಲಿ ಒಂದಾಗಿದೆ. ಇಲ್ಲಿ ಭಾಷೆ ಕೇವಲ ಅಧ್ಯಯನದ ವಿಷಯವಲ್ಲ ಅದು ಸಂವಾದ ಅಭಿವ್ಯಕ್ತಿ ಮತ್ತು ಮಾನವೀಯ ಮೌಲ್ಯಗಳ ವೇದಿಕೆ, ವಿದ್ಯಾರ್ಥಿಗಳಲ್ಲಿ ಕಾವ್ಯ, ಕಥೆ, ನಾಟಕ, ಜನಪದ, ಸಂಸ್ಕೃತಿ ಮತ್ತು ಮಾಧ್ಯಮ ಅಧ್ಯಯನಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳೆಸಲು ಸೂಕ್ತ ಅವಕಾಶಗಳನ್ನು ನೀಡುತ್ತಿದೆ. ಕನ್ನಡದ ಶ್ರೀಮಂತ ಪರಂಪರೆಯ ಮತ್ತು ಆಧುನಿಕ ಸಮಾಜದ ಅಗತ್ಯಗಳನ್ನು ಸೇರ್ಪಡೆಸಿ ಜ್ಞಾನ, ಮೌಲ್ಯ ಮತ್ತು ಸಂವಹನ ಕೌಶಲ್ಯಗಳಲ್ಲಿ ಪರಿಣಿತಿಯನ್ನು ವಿದ್ಯಾರ್ಥಿಗಳಲ್ಲಿ ನಮ್ಮ ಕನ್ನಡ ವಿಭಾಗದ ಬೆಳೆಸುತ್ತಿದೆ.

Jyothi N.S.

Assistant Professor (HOD)

Qualification: M.A., B.Ed.

Department: Kannada

Courses Offered

B.A. Kannada

(Core Subject)

Certificate Course

In kannada literature

Activities & Events

Cart (0 items)
Select the fields to be shown. Others will be hidden. Drag and drop to rearrange the order.
  • Image
  • SKU
  • Rating
  • Price
  • Stock
  • Availability
  • Add to cart
  • Description
  • Content
  • Weight
  • Dimensions
  • Additional information
Click outside to hide the comparison bar
Compare